Archive

Archive for the ‘Kannada’ Category

Ivaru Mechuva Vastu Illila Joke

April 20th, 2011 No comments

KS Narasimhaswamy is a prominent poet in Karnataka. One of his poem I always remember is, Ivaru Mechuva Vastu Illila Joke. This is about the general populous who always complains about the things around.

ಇವರು ಮೆಚ್ಚುವ ವಸ್ತು ಇಲ್ಲಿಲ ಜೋಕೆ

ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಮ್ಬರು
ಮಳೆ ಬಿತ್ತು ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ

ನಿಂತರೆ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ನಿನಗಿಲ್ಲ ಚಿಂತೆ
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.

Approximate English translation:
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು => Come winter, they say, how cold it is
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಮ್ಬರು => In summer, they say, why did this summer come, it is so hot
ಮಳೆ ಬಿತ್ತು ಬಿಡದಲ್ಲ ಶನಿ ಎಂಬ ಟೀಕೆ => If it rains, they say why doesn’t this rain stop
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ => Be careful, you cannot please these people

ನಿಂತರೆ ಕೇಳುವರು ನೀನೇಕೆ ನಿಂತೆ => If you stand, they ask why did you stand?
ಮಲಗಿದರೆ ಗೊಣಗುವರು ನಿನಗಿಲ್ಲ ಚಿಂತೆ => If you sleep, they complain, you don’t have any responsibility
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ => If you run, they criticize behind your back
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ. => Be careful, you cannot please these people

Categories: Kannada Tags: